ಶಾಲಾ ಶಿಕ್ಷಣ ಇಲಾಖೆ  ಆಯುಕ್ತರ ಕಛೇರಿ ಕಲ್ಬುರ್ಗಿ ವಿಭಾಗ,  ಕಲ್ಬುರ್ಗಿ

ಶಾಲಾ ಶಿಕ್ಷಣ ಇಲಾಖೆ ಆಯುಕ್ತರ ಕಛೇರಿ ಕಲ್ಬುರ್ಗಿ ವಿಭಾಗ, ಕಲ್ಬುರ್ಗಿ

ಕರ್ನಾಟಕ ಸರ್ಕಾರ

×
ಅಭಿಪ್ರಾಯ
ಸಕಾಲ

        ಇಲಾಖಾ ಸೇವೆಗಳು

 

 ಕ್ರ ಸಂ ಸೇವೆಗಳ ವಿವರ
01. ಪ್ರಭಾರ ಭತ್ಯೆ ಮಂಜೂರಾತಿ
02. ಸ್ವೀಕರಿಸಿದ ಅರ್ಜಿಗಳ ವಿಲೇವಾರಿ
03. ಗಳಿಕೆ ರಜೆ ನಗದೀಕರಣ
04. ಹಬ್ಬದ ಮುಂಗಡ
05. ಶಾಲೆಗಳಿಗೆ ಪ್ರಥಮ ಮಾನ್ಯತೆ ನೀಡುವ ಬಗ್ಗೆ
06. ಶಾಲೆಗಳಿಗೆ ಮಾನ್ಯತೆ ನವೀಕರಣ ಮಾಡುವ ಬಗ್ಗೆ.
07. ಹೆಚ್.ಟಿ.ಸಿ./ಎಲ್.ಟಿ.ಸಿ
08. ಜನನ ಪ್ರಮಾಣ ಪತ್ರ ನೀಡುವ ಬಗ್ಗೆ
09. ದ್ವಿತೀಯ ಅಂಕಪಟ್ಟಿ ಮತ್ತು ತಾತ್ಕಾಲಿಕ ಅಂಕಪಟ್ಟಿ ನೀಡುವುದು-ಎಸ್.ಎಸ್.ಎಲ್.ಸಿ.
10. ದ್ವಿತೀಯ ಅಂಕಪಟ್ಟಿ ನೀಡುವ ಬಗ್ಗೆ -  ಸಾಮಾನ್ಯ ಪ್ರಕರಣ - ಇತರೆ ಪರೀಕ್ಷೆಗಳು.
11. ದ್ವಿತೀಯ ಅಂಕಪಟ್ಟಿ ನೀಡುವ ಬಗ್ಗೆ -  ತುರ್ತು ಪ್ರಕರಣ - ಇತರೆ ಪರೀಕ್ಷೆಗಳು.
12. ವಲಸೆ ಪ್ರಮಾಣ ಪತ್ರ
13. ವೇತನ ಪ್ರಮಾಣ ಪತ್ರ ನೀಡಿಕೆ
14. ಅಂತಿಮ ವೇತನ ಪತ್ರ
15. ಪಿಂಚಿಣಿ ಪ್ರಸ್ತಾವನೆ ಮತ್ತು ಸೇವೆಗಳು
16. ವಾಹನ/ನಿವೇಶನ ಖರೀದಿ ಅನುಮತಿ
17. ಖಾಯಂ ಪೂರ್ವ ಸೇವಾವಧಿ ಘೋಷಣಾ ಪತ್ರ
18. ಪರೀಕ್ಷೆಗಳಲ್ಲಿ ಗಳಿಸಿದ ಅಂಕಗಳ ಮರುಎಣಿಕೆ - ಎಸ್.ಎಸ್.ಎಲ್.ಸಿ.
19. ಹೊಸ ಶಾಲೆಗಳ ನೊಂದಣಿ
20. ವೈದ್ಯಕೀಯ ವೆಚ್ಚ ಮರುಪಾವತಿ
21. ಬಾಕಿ ವೇತನ ಮರುಪಾವತಿ
22. ಅಂಕಗಳ ಮರು ಎಣಿಕೆ-ಇತರೆ ಪರೀಕ್ಷೆಗಳು.
23. ಉತ್ತರ ಪತ್ರಿಕೆಗಳ ಮರುಮೌಲ್ಯಮಾಪನ - ಇತರೆ ಪರೀಕ್ಷೆಗಳು
24. ಪರೀಕ್ಷಾ ಪತ್ರಿಕೆಗಳ ಮರುಮೌಲ್ಯಮಾಪನ - ಎಸ್.ಎಸ್.ಎಲ್.ಸಿ.
25. ವೇತನ ಬಟವಾಡೆ
26. 10/15/20 ವರ್ಷಗಳ ಹೆಚ್ಚುವರಿ ಕಾಲಮಿತಿ ಬಡ್ತಿ ಮಂಜೂರಾತಿ
27. 25/30 ವರ್ಷದ ಕಾಲಮಿತಿ ಬಡ್ತಿ ಮಂಜೂರಾತಿ
28. ವಾರ್ಷಿಕ ವೇತನ ಬಡ್ತಿ ಮಂಜೂರಾತಿ
29. ಗಳಿಕೆ/ಪರಿವರ್ತಿತ ರಜೆ ಮಂಜೂರಾತಿ
30. ಸೇವಾ ಪುಸ್ತಕ
31. ಪ್ರವಾಸ ಭತ್ಯೆ
32. ವಾಹನ ಖರೀದಿ/ಜಿ.ಪಿ.ಎಫ್./ಕೆ.ಜಿ.ಐ.ಡಿ/ಗಣಕ ಯಂತ್ರ ಮತ್ತು ಇತರೆ ಮುಂಗಡಗಳು