Sl No |
Application number |
Applicant Name |
Information sought |
Current status |
0
1
1 |
3431/21.07.2022 |
ಡಿ.ಮಲ್ಲಿಕಾರ್ಜುನ ವಕೀಲರು ಮನೆ ಸಂ: 02, ಸಾಯಿ ಕಾಲೋನಿ ಹತ್ತೀರ, ಹೊನ್ನಳ್ಳಿ ರಸ್ತೆ, ಗುಗ್ಗರಹಟ್ಟಿ ಬಳ್ಳಾರಿ, |
ಅಪರ ಆಯುಕ್ತರ ಕಛೇರಿ ಕಲಬುರಗಿ ಅವರುಗಳ ಅಧಿಸೂಚನೆ ಸಂ: ಸಿ1(1):ಆಡಳಿತ:ಅಹುಮುಂ:35:2021-22 ದಿನಾಂಕ: 03.06.2022 ರ ಪತ್ರದಲ್ಲಿ ತಿಳಿಸಿದಂತೆ, ಸಾರ್ವಜನಿಕ ಶಿಕ್ಷಣ ಇಲಾಖೆ ಕಲಬುರಗಿ ಆಯುಕ್ತರ ಕಛೇರಿ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ ಪ್ರಥಮ ದರ್ಜೆ ಸಹಾಯಕರುಗಳಿಗೆ ಅಧೀಕ್ಷಕರ ಹುದ್ದೆಗೆ ಸ್ಥಾನಪನ್ನ ಮುಂಬಡ್ತಿ ನೀಡಲು ಉಲ್ಲೇಖ (4) ರಲ್ಲನಮೂದಿಸಿದ ದಿ: 26.05.2022 ರಲ್ಲಿ ಇಲಾಖಾ ಮುಂಬಡ್ತಿ ಸಮಿತಿ ಸಭಾ ನಡವಳಿಯ ಪ್ರತಿಯನ್ನು ದೃಢೀಕರಿಸಿ ನೀಡುವುದು. |
Assigned to PIOಐಪಿಓ 96ಜಿ 749609 |
2
2 |
3435/21.07.2022 |
ಯಮುನವ್ವ ಹೆಚ್.ಹೆಚ್ w% ರಾಮಪ್ಪ ಬಜಂತ್ರಿ ಕೆ.ಫ್: ಶ್ರೀನಿವಾಸ ಹುನಗುಂದ, ಶಿವಾಜಿನಗರ ಸಾ:ಪೋ:ಕನಕಗಿರಿ ತಾ:ಗಂಗಾವತಿ ಜಿ:ಕೊಪ್ಪಳ |
ಅಪರ ಆಯುಕ್ತರ ಕಛೇರಿ ಕಲಬುರಗಿ ಅವರುಗಳ ಅಧಿಸೂಚನೆ ಸಂ: ಸಿ1(1):ಆಡಳಿತ:ಅಹುಮುಂ:35:2021-22 ದಿನಾಂಕ: 03.06.2022 ರ ಪತ್ರದಲ್ಲಿ ತಿಳಿಸಿದಂತೆ, ಸಾರ್ವಜನಿಕ ಶಿಕ್ಷಣ ಇಲಾಖೆ ಕಲಬುರಗಿ ಆಯುಕ್ತರ ಕಛೇರಿ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ ಪ್ರಥಮ ದರ್ಜೆ ಸಹಾಯಕರುಗಳಿಗೆ ಅಧೀಕ್ಷಕರ ಹುದ್ದೆಗೆ ಸ್ಥಾನಪನ್ನ ಮುಂಬಡ್ತಿ ನೀಡಲು ಉಲ್ಲೇಖ (4) ರಲ್ಲನಮೂದಿಸಿದ ದಿ: 26.05.2022 ರಲ್ಲಿ ಇಲಾಖಾ ಮುಂಬಡ್ತಿ ಸಮಿತಿ ಸಭಾ ನಡವಳಿಯ ಪ್ರತಿಯನ್ನು ದೃಢೀಕರಿಸಿ ನೀಡುವುದು. |
Assigned to PIOಐಪಿಓ 55ಎಫ್ 440198 |
3
3 |
3444/21.07.2022 |
ನರಸಿಂಹ ಉಪ್ಪಳ, ಪ್ಲಾಟ ನಂ:82, ಶ್ರೀ ಹರ್ಷ ಚಿತ್ತಾರಿ ಸಾ ಮಿಲ್ ಹಿಂಭಾಗ ಗಣೇಶ ಮಂದಿರ ಹತ್ತೀರ ಸಂತೋಷ ಕಾಲನಿ ಕಲಬುರಗಿ. |
ಅಪರ ಆಯುಕ್ತರ ಕಛೇರಿ ಸಾ.ಶಿ.ಇ ಕಲಬುರಗಿ ವಿಭಾಗ ಕಲಬುರಗಿ ಕಛೇರಿಯ ಕಡತ ಸಂ: ಸಿ2(7):ಸಿ2(5):ಆಡಳಿತ:ಪದೂ:6:2012-13 ದಿ: 25.08.2020 ರಂದು ನನಗೆ ನೀಡಿದ ಕಾರಣ ಕೇಳುವ ನೋಟಿಸಿಗೆ ಸಂಬಂಧಿಸಿದ ವಿಷಯದಂತೆ, ಬಿ.ಇ.ಓ ಕಛೇರಿ ಮಾನವಿ ಯಲ್ಲಿನ ಕಛೇರಿಯ ಅಧಿಕಾರಿ/ಸಿಬ್ಬಂದಿಯವರಿಗೆ ಹಾಗೂ ಉಪನಿರ್ದೇಶಕರ ಕಛೇರಿಯ ಇನ್ನುಳಿದ ಅಧಿಕಾರಿ ಸಿಬ್ಬಂದಿಗಳಿಗೆ ನೀಡಿದ ನೋಟಿಸಿನ ದೃಢೀಕೃತ ಪ್ರತಿಗಳು. |
Assigned to PIOಐಪಿಓ 58ಎಫ್ 481448 |
4
4 |
3443/21.07.2022 |
ಎಸ್.ಎಸ್.ಸಯೀದ, ಇಡಬ್ಲುಎಸ್ 146, ಕೆ.ಹೆಚ್.ಬಿ ಕಾಲೋನಿ, ಶಾಂತಿನಗರ , ಎಂ,ಎಸ್,ಕೆ ಮಿಲ್ ರೋಡ ಕಲಬುರಗಿ. |
ಆಯುಕ್ತರ ಕಛೇರಿ ಸಾ.ಶಿ.ಇ ಬೆಂಗಳೂರು ಧಾರವಾಡ ಮತ್ತು ಕಲಬುರಗಿ ಕಛೇರಿಯಲ್ಲಿ ದಾಖಲಾಗಿರುವ ನ್ಯಾಯಾಲಯ ಪ್ರಕರಣಗಳ ವಿವರ. (ಇದಕ್ಕೆ ಲಗತ್ತಿಸಿದ ನಮೂನೆಗಳು) |
Assigned to PIO58ಎಫ್ 481453 |
5
5 |
3183/14.07.2022 |
ಹುಸೇನ . ಎಂ . ಗಿರಣಿ ತಂದೆ ಮೌಲಾಲಿ ಗಿರಣಿ, ರಾಮತೀರ್ಥ, ಪೋ: ಭೀಮನಹಳ್ಳಿ ತಾ:ಚಿತ್ತಾಪೂರ ಜಿ:ಕಲಬುರಗಿ |
ಕಲಬುರಗಿ ವಿಭಾಗದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಮಂಜೂರಾತಿ ಹುದ್ದೆಗಳು & ಕಾರ್ಯನಿರ್ವಹಿಸುತ್ತಿರುವ ಹುದ್ದೆಗಳ ತಾಲೂಕುವಾರು ಮಾಹಿತಿ ನೀಡುವ ಬಗ್ಗೆ. |
Assigned to PIO58ಎಫ್ 282963 |
6
6 |
3181/14.07.2022 |
ಅಧ್ಯಕ್ಷರು, ನೂತನ ಪ್ರೌಢಶಾಲೆ ಮಲ್ಲಾಬಾದ ತಾ:ಅಫಜಲಪೂರ ಜಿ: ಕಲಬುರಗಿ |
ಖಾಪ್ರಾಶಾ:ನ್ಯಾಯಾಲಯ ಪ್ರಕರಣ:06:2021-22 (2) ಪತ್ರ ಸಂ: ಸಿ2(6): ಖಾಪ್ರಶಾ:ಮಾನ:62:2022 ದಿನಾಂಕ: 12.03.2021 |
Assigned to PIO58ಎಫ್ 482248 |
7
7 |
3157/14.07.2022 |
ನಾಗರಾಜ ಬೋವಿ, ರಾಜ್ಯ ಪ್ರಧಾನ ಕಾರ್ಯದರ್ಶಿ , ದಲಿತ ಪ್ಯಾಂಥರ್ ಆಫ್ ಇಂಡಿಯಾ ಮನೆ ನಂ: 26, ವಾರ್ಡ ನಂ:3, ಆಂಜನೇಯ ದೇವಸ್ಥಾನ ಹಿಂಭಾಗ ಹೊಸದಹೋಜಿ, ಸಂಡೂರು ತಾಲೂಕು. |
ಅಪರ ಆಯುಕ್ತರ ಕಛೇರಿ ಕಲಬುರಗಿ ಅವರುಗಳ ಅಧಿಸೂಚನೆ ಸಂ: ಸಿ1(1):ಆಡಳಿತ:ಅಹುಮುಂ:35:2021-22 ದಿನಾಂಕ: 03.06.2022 ರ ಪತ್ರದಲ್ಲಿ ತಿಳಿಸಿದಂತೆ, ಸಾರ್ವಜನಿಕ ಶಿಕ್ಷಣ ಇಲಾಖೆ ಕಲಬುರಗಿ ಆಯುಕ್ತರ ಕಛೇರಿ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ ಪ್ರಥಮ ದರ್ಜೆ ಸಹಾಯಕರುಗಳಿಗೆ ಅಧೀಕ್ಷಕರ ಹುದ್ದೆಗೆ ಸ್ಥಾನಪನ್ನ ಮುಂಬಡ್ತಿ ಕೊಡಲು ತೋರಿಸಿರುವ ಉಲ್ಲೇಖ (4) ರ ದಿ: 26.05.2022 ರಲ್ಲಿ ಇಲಾಖಾ ಮುಂಬಡ್ತಿ ಸಮಿತಿ ಸಭಾ ನಡವಳಿಯ ಪ್ರತಿಯನ್ನು ದೃಢೀಕರಿಸಿ ನೀಡುವುದು. |
Assigned to PIO89ಜಿ 831307 |
8
8 |
3182/14.07.2022 |
ಶಂಕರ, 22 ನೇ ವಾರ್ಡ, ಪ್ಲಾಟ ನಂ: 117, 8 ನೇ ಕ್ರಾಸ್, ವಿನಾಯಕ ನಗರ ಸಂಕಲಾಪೂರ ಹೊಸಪೇಟೆ-583201, ವಿಜಯನಗರ ಜಿಲ್ಲೆ. |
ಸಾರ್ವಜನಿಕ ಶಿಕ್ಷಣ ಇಲಾಖೆ ಕಲಬುರಗಿ ಆಯುಕ್ತರ ಕಛೇರಿ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ ಪ್ರಥಮ ದರ್ಜೆ ಸಹಾಯಕರುಗಳಿಗೆ ಅಧೀಕ್ಷಕರ ಹುದ್ದೆಗೆ ಸ್ಥಾನಪನ್ನ ಮುಂಬಡ್ತಿ ಕೊಡಲು ಆಯುಕ್ತರ ಕಛೇರಿ ಕಲಬುರಗಿ ಅವರುಗಳ ಅಧಿಸೂಚನೆ ಸಂ: ಸಿ1(1):ಆಡಳಿತ:ಅಹುಮುಂ:35:2021-22 ದಿನಾಂಕ: 03.06.2022 ರ ಪತ್ರದಲ್ಲಿ ತೋರಿಸಿರುವ ಉಲ್ಲೇಖ (4) ರ ದಿ: 26.05.2022 ರಲ್ಲಿ ಇಲಾಖಾ ಮುಂಬಡ್ತಿ ಸಮಿತಿ ಸಭಾ ನಡವಳಿಯ ಪ್ರತಿಯನ್ನು ದೃಢೀಕರಿಸಿ ನೀಡುವುದು. |
Assigned to PIO89ಜಿ 831308 |
9
9 |
2963/08.07.2022 |
ಅಧ್ಯಕ್ಷರು, ಶ್ರೀ ಶಿವಯೋಗಿ ಸ್ವಾಮಿ ಸ್ಮಾರಕ ವಿದ್ಯಾ ವರ್ಧಕ ಸಂಸ್ಥೇ ಕೋಡ್ಲಾ ತಾ:ಸೇಡಂ , ಮನೆ ಸಂ: 172, ಇಂದಿರಾನಗರ ಕಲಬುರಗಿ-2 |
1) ನಿಮ್ಮ ಕಾರ್ಯಾಲಯದ ಪತ್ರ ದಿನಾಂಕ: 19.02.2007 (2) ದಿನಾಂಕ: 02.04.2013 |
Assigned to PIO58ಎಫ್ 480595 |
10
10 |
1078/04.07.2022 |
ಎಸ್.ಬಿ.ಕೃಷ್ಣನಾಯಕ ವಕೀಲರು ನಾಗ ಸಮುದ್ರ ಗ್ರಾಮ ಮತ್ತು ಅಂಚೆ ತಾ: ಮೊಳಕಾ್ಲ್ಮೂರು ಜಿ: ಚಿತ್ರದುರ್ಗ. |
ಮಾನ್ಯ ಾಯುಕ್ತರು ಸಾ.ಶಿ.ಇ ಕಲಬುರಗಿ ಇವರ ಸುತ್ತೋಲೆ ಸಂ:ಸಿ1(1):ಆಡಳಿತ:ಹೈಕಮಿ:371(ಜೆ)50:2014-15 ದಿ01.01.2015 ರ ಅನ್ವಯ ಶ್ರೀ ಕೆ.ರಂಗಸ್ವಾಮಿ ದೈಹಿಕ ಶಿಕ್ಷಣ ಶಿಕ್ಷಕರು ಸ.ಪ.ಪೂ.ಕಾ (ಬಾಲಕರ) ಪ್ರೌಢಶಾಲಾ ವಿಭಾಗ ಗಂಗಾವತಿ ಶಾಲೆ ಸಂಕೇತ: 29070217909 ಗಂಗಾವತಿ ತಾಲೂಕಾ, ಕೊಪ್ಪಳ ಜಿಲ್ಲೆ ಇವರು ಹಂಚಿಕೆ ಮಾಡಿಕೊಂಡ ವೃಂದ (ಪ್ರಾದೇಶಿಕ ಸ್ಥಳೀಯ ವೃಂದ /ುಳಿದ ಮೂಲ ವೃಂದ) ಸದರಿ ವೃಂದಕ್ಕೆ ಶಿಕ್ಷಕರು ಪೂರೈಸಿದ ಮಾನ ದಂಡಗಳ ದಾಖಲೆಗಳು ಮತ್ತು ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸಿದ ಅಭಿಮತ ಪತ್ರ (ಅನುಬಂಧ-ಸಿ) ನ್ನ ಮಾಹಿತಿ ಹಕ್ಕು ಅಧಿನಿಯಮ 2005 ರ ಪ್ರಕಾರ ನೀಡುವುದು. |
Assigned to PIOಐಪಿಓ 55ಎಫ್ 508048 |
11
11 |
999/30.06.2022 |
ವಿ.ಶ್ರೀನಿವಾಸ ಮೂರ್ತಿ ಸರಕಾರದ ಅಧೀನ ಕಾರ್ಯದರ್ಶಿ ಶಿಕ್ಷಣ ಇಲಾಖೆ (ಪ್ರ. ಪ್ರೌಢ) ಕರ್ನಾಟಕ ಸರಕಾರದ ಸಚಿವಾಲಯ ಬೆಂಗಳೂರು. |
ಶ್ರೀ ಶ್ರವಣಕುಮಾರ ತಂದೆ ಅಣವೀರಪ್ಪ ಶಹಾಬಾದ ರೋಡ ರಾಜಾಪೂರ ಕಲಬುರಗಿ ರವರು ಮಾಹಿತಿ ಹಕ್ಕು ಅಧಿನಿಯಮದಡಿ ಕೋರಿದ ಮಾಹಿತಿ. |
Assigned to PIO- |
12
12 |
2460/28.06.2022 |
ವೀರಗುಂಡಯ್ಯ ಸ್ವಾಮಿ ಹಿರೇಮಠ ವಕೀಲರು ಕೆ.ಆಫ್: ಮಹೇಶ ಮನೆ ನಂ:1-11-58/83-84 ಹಂಪಯ್ಯ ನಿಲಯ ಶ್ರೀ ರಾಮನಗರ ಕಾಲೋನಿ ರಾಯಚೂರು. |
ಈಗ ನಾನು ತಮ್ಮಲ್ಲಿ ಕೋರುವುದೇನೆಂದರೆ, (1) ದಿನಾಂಕ: 13.07.2021 ರಿಂದ ಡಾ:ಬಿ.ಎ.ಎಸ್ ವರ್ಧನ್ ನಿರ್ದೇಶಕರು ಸಾ.ಶಿ.ಇ ಕಲಬುರಗಿ ರವರು ಮಾನ್ಯ ಅಪರ ಆಯುಕ್ತರು ಸಾ.ಶಿ.ಇ ಕಲಬುರಗಿ ಇವರಿಗೆ ಬರೆದ ಕಛೇರಿ ಟಿಪ್ಪಣಿಯ ದೃಢೀಕೃತ ಪ್ರತಿಯ ನಕಲು ಪ್ರತಿಯನ್ನು (2) ಸದರಿ ಕಛೇರಿ ಟಿಪ್ಪಣಿ ಮೇಲೆ ಮಾನ್ಯ ಆಯುಕ್ತರು ಮಾಡಿದ/ಆದೇಶ ನಿರ್ದೇಶನ ಪ್ರತಿಯನ್ನು (03)ತಮ್ಮ ಕಾರ್ಯಾಲಯದಲ್ಲಿ ಕರ್ತವ್ಯ ಲೋಪ ಎಸಗಿದ ಅಧಿಕಾರಿ/ಸಿಬ್ಬಂದಿಯವರ ಬಗ್ಗೆ / ಕಡತವನ್ನು ಕಳೆದವರ ಬಗ್ಗೆ ಹಾಗೂ ಉಪ.ನಿ.(ಆ) ಸಾ.ಶಿ,.ಇ ರಾಯಚೂರು ಕಛೇರಿಯಲ್ಲಿ ಈ ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿ ಮತ್ತ ಸಿಬ್ಬಂದಿಯವರ ವಿರುದ್ಧಶಿಸ್ತುಕ್ರಮ ಕೈಗೊಳ್ಳಲು ಅವಶ್ಯಕತೆ ಇದೆ ಎಂದು ಈ ಕುರಿತು ಸೂಕ್ತ ತನಿಖೆ ಮಾಡಲು ಹಾಗೂ ಪೂರಕದಾಖಲೆ ಗಳೊಂದಿಗೆ ಪ್ರಾಥಮಿಕ ವಿಚಾರಣೆ ವರದಿ ಸಲ್ಲಿಸಲು ತಮ್ಮಕಾರ್ಯಾಲಯದ ಉಪನಿರ್ದೇಶಕರು (ಯೋಜನೆ) ಹಿರಿಯ ಸಹಾಯಕನಿರ್ದೇಶಕರು (ಯೋಜನೆ) ಹಾಗೂ ಸಾರ್ವಜ ನಿಕ ಮಾಹಿತಿ ಅಧಿಕಾರಿ, ಒಬ್ಬ ಸಹಾಯಕನಿರ್ದೇಶಕರನಮೂ ರುಜನರ ಸಮಿತಿಯವರು ನೀಡಿದ ಪ್ರಾಥಮಿಕ ವರದಿಯ ನ್ನುಹಾಗೂ ದಾಖಲೆಗಳನ್ನುಹಾಗೂ ಈಕಡತದಲ್ಲಿ ಸಂಬಂಧಿಸಿದ ನೋಟಶೀಟ ಟಿಪ್ಪಣಿ ಆದೇಶ ಹಾಗೂ ಕಡತದಲ್ಲಿರುವ . ದಾಖಲೆಗಳನ್ನು 02 ಪ್ರತಿಗಳಲ್ಲಿ ದೃಢೀಕರಿಸಿ ನೀಡಬೇಕೆಂದು ಮಾನ್ಯರಲ್ಲಿ ಕೋರುತ್ತೇನೆ (ದಿ: 13.07.2021 ಪತ್ರದ ಪ್ರತಿ ಲಗತ್ತಿಸಿದೆ |
Assigned to PIO55ಎಫ್ 390565 |
13
13 |
2461/28.06.2022 |
ವೀರಗುಂಡಯ್ಯ ಸ್ವಾಮಿ ಹಿರೇಮಠ ವಕೀಲರು ಕೆ.ಆಫ್: ಮಹೇಶ ಮನೆ ನಂ:1-11-58/83-84 ಹಂಪಯ್ಯ ನಿಲಯ ಶ್ರೀ ರಾಮನಗರ ಕಾಲೋನಿ ರಾಯಚೂರು. |
ದಿನಾಂಕ: 18.02.2021 ರಂದು ಮಾನ್ಯರ ಅಪರ ಜಿಲ್ಲಾಧಿಕಾರಿಗಳು ರಾಯಚೂರು ರವರು ತಮ್ಮ ಕಾರ್ಯಾಲಯದ ಮಾನ್ಯ ನಿರ್ದೇಶಕರು ಸಾ.ಶಿ.ಇ ಆಯುಕ್ತರ ಕಛೇರಿ ಕಲಬುರಗಿ ಇವರಿಗೆ ಪತ್ರ ಬರೆದಿದ್ದು, ಪತ್ರದ ಪ್ರತಿಯನ್ನು ಮಾನ್ಯರ ಗಮನಕ್ಕೆ ಲಗತ್ತಿಸಿದ್ದೇನೆ. ಈಗ ನಾನು ತಮ್ಮಲ್ಲಿ ಕೋರುವುದೇನೆಂದರೆ, ಸದರಿ ದಿನಾಂಕ: 18.02.2021 ರ ಪತ್ರದ ಪ್ರತಿಯನ್ನು ಹಾಗೂ ಅಂದಿನ ನಿರ್ದೇಶಕರಾದ ಶ್ರೀ ಬಿ.ಕೆ.ಎಸ್ ವರ್ಧನ್ ಸಾ.ಶಿ.ಇ ಕಲಬುರಗಿಮಂಡಿಸಿದ ವಿವರವನ್ನು ಹಾಗೂ ಇನ್ನರಿಗಾದರೂ ಪತ್ ಬರೆದಿದ್ದರೆ, ಅದರ ಪ್ರತಿಯನ್ನು ಹಾಗೂ ಅಪರ ಜಿಲ್ಲಾಧಿಕಾರಿಗಳು ರಾಯಚೂರು ಇವರಿಗೆ ಸಲ್ಲಿಸಿದ ಪ್ರತಿಯನ್ಕ ಕಡತದಲ್ಲಿನ ಟಿಪ್ಪಣ ನೋಟಶೀಟ ಹಾಗೂ ಆದೇಶಗಳನ ್ನುಸಹ ಎರಡು ಪ್ರತಿಗ ಳಲ್ಲಿನೆದೃಢೀಕ ರಿಸಿನೀಡಬೇಕೆಂದು ಮಾನ್ಯರಲ್ಲಿಕೋರುತ್ತೇನೆ. |
Assigned to PIO55ಎಫ್ 390569 |
14
14 |
2458/28.06.2022 |
ಎ.ಶಾಮಸುಂದರ ಕಲಿಮಲ್ಲಿ ಸ್ಟುಡಿಯೋ ಉಜ್ಜಿನಿ ಸರ್ಕಲ್ ಕೊಟ್ಟೂರು ವಿಜಯನಗರ ಜಿಲ್ಲೆ |
ದಿನಾಂಕ: 07.11.2003 ರಂದು ಪ್ರಕಟಿಸಲಾದ ಗುಲಬರ್ಗಾ ವಿಭಾಗದ ಪ್ರೌಢಶಾಲಾ ವಿಭಾಗದ ಹಿಂದಿ ಶಿಕ್ಷಕರ ತಾತ್ಕಾಲಿಕ ಆಯ್ಕೆ ಪಟ್ಟಿ & ಅಂತಿಮ ಆಯ್ಕೆ ಪಟ್ಟಿಯ ಮೊದಲೆರಡು ಪುಟಗಳು ನೀಡಬೇಕೆಂದು ಕೋರುತ್ತೇನೆ. |
Assigned to PIOಐಪಿಓ 58ಎಫ್ 377373 |
15
15 |
2470/28.06.2022 |
ಈ ಕಛೇರಿಯ ಪತ್ರ ಸಂ:ಸಿ7(6):ಯೋ:ಇತರೆ:2022-23 ದಿನಾಂಕ: 16.07.2022 ರನ್ವಯ, " ಮಾಹಿತಿ ಹಕ್ಕು ಅಧಿನಿಯಮ 2005 ರ ನಿಯಮ 8(1) (ಜೆ) ರ ಅಡಿಯಲ್ಲಿ ಮಾಹಿತಿಯನ್ನು ಬಹಿರಂಗಪಡಿಸುವುದು ಬಹುಸಂಖ್ಯೆಯ ಸಾರ್ವಜನಿಕ ಹಿತದೃಷ್ಠಿಯಿಂದ ನ್ಯಾಯ ಸಮ್ಮತ ಎಂದು ಮನದಟ್ಟಾದ ಹೊರತು ಯಾವ ಮಾಹಿತಿಯ ಬಹಿರಂಗಪಡಿಸುವಿಕೆಯ ಯಾವುದೇ ಸಾರ್ವಜನಿಕ ಚಟುವಟಿಕೆ ಅಥವಾ ಹಿತಾಸಕ್ತಿಗೆ ಸಂಬಂಧಪಡುವುದಿಲ್ಲವೋ ಅಂತಹ ಮಾಹಿತಿ ನೀಡುವುದರಿಂದ ವಿನಾಯಿತಿ ನೀಡಲಾಗಿದೆ. ನಿಮ್ಮ ಮನವಿಯನ್ನು ಪರಿಶೀಲಿಸಲಾಗಿ ಮಾಹಿತಿ ಹಕ್ಕು ಅಧಿನಿಯಮ 2005 ರ ನಿಯಮ 8(1)(ಜೆ) ರಂತೆ ಮಾಹಿತಿಯನ್ನು ನೀಡುವುದರಿಂದ ವಿನಾಯಿತಿಗೆ ಒಳಪಡುತ್ತದೆಂದು ಭಾವಿಸಿದೆ. ಆದ್ದರಿಂದ ನಿಮ್ಮ ಈ 2 ಅರ್ಜಿಗಳನ್ನು ಯಥಾವತ್ತಾಗಿ ಹಿಂದಿರುಗಿಸಿದೆ. |
1984-85 ರಲ್ಲಿ ಸರಕಾರದ ಅನುಮೋದಿತ ಬೋಧಕ/ಬೋಧಕೇತರ ಸಿಬ್ಬಂದಿ ನೇಮಕಾತಿ ಮೀಸಲಾತಿ ಆದೇಶ ಪ್ರತಿ ಮತ್ತು ನೇಮಕಾತಿ ಪತ್ರಿಕಾ ಪ್ರಕಟಣಾ ದಿನಾಂಕ: ನಕಲು ಪ್ರತಿ (2) ನೇಮಕಗೊಂಡ ಎಲ್ಲಾ ವಿಷಯ ಜಾತಿವಾರು ಅರ್ಹ ಸಿಬ್ಬಂದಿ ಹೆಸರು ಅಂಕಪಟ್ಟಿ ಮತ್ತು ಜಾತಿ ಪತ್ರದ ನಕಲು (03)_ನಿವೃತ್ತಿ ಮರು ನೇಮಕ ದೈಹಿಕ ಮತ್ತು ಹಿಂದಿ ಶಿಕ್ಷಕರ ನೇಮಕ ಆದೇಶ ಮತ್ತು ಪತ್ರಿಕಾ ಪ್ರಕಟಣಾ ದಿನಾಂಕ ನಕಲು (4) ನೇಮಕಗೊಂಡ ಮತ್ತು ಸಂದರ್ಶನಕ್ಕೆ ಹಾಜರಾದ ಎಲ್ಲಾ ಅರ್ಜಿದಾರರ ಹೆಸರು ವಿಳಾಸ, ಶೇಕಡವಾರು ಎಲ್ಲಾ ಅಂಕಪಟ್ಟಿ ಮತ್ತು ಜಾತಿ ಪ್ರಮಾಣ ಪತ್ರ ಗಳನಕಲು ಹಾಗೂ ಶಿಕ್ಷಣ ವಿಷಯ ಸಂದರ್ಶಕರ ಹೆಸರು, ಶಾಲಾ ವಿಷಯಗಳು ಮತ್ತು ಸಹಿ ಮಾಡಿದ ಹಾಜರಾತಿ ನಕಲ ಪ್ರ ತಿಹಾಗೂ ಸಾಮೂಹಿಕ ಕಾರ್ಯಕ್ರಮದ ಫೋಟೊಪ್ರತಿ (5) ಇತ್ತೀಚಿನ ಕನ್ನ ಡ ಬೋಧಕರ ನೇಮಕ ಮೀಸ ಲು ಆದೇಶಪ್ರ ತಿ ಮತ್ತು ಪ್ರಕಟಣೆ ದಿನಾಂಕ (6) ನೇಮಕಗೊಂಡ ಮತ್ತು ಹಾಜರಾದ ಎಲ್ಲಾ ಅರ್ಹ ಅರ್ಜಿದಾರರ ಹೆಸರು ವಿಳಾಸ ಶೇಕಡವಾರು ಎಲ್ಲಾ ಅಂಕಪಟ್ಟಿಗಳ ನ ಕಲು ಮತ್ತು ಜಾತಿ ಪತ್ರಗಳನಕಲು ಸಂದರ್ಶನ ಕ್ಕೆ ನೇಮಕವಾದ ವಿಷಯ ಪಂಡಿತರ ಹೆಸರು ಶಾಲೆ ವಿಳಾಸಗಳು ಹಾಜರಾತಿ ಸಹಿಗಳ ನಕಲು ಪ್ರತಿ ಮತ್ತು ಕಾರ್ಯಕ್ರಮದ. ಫೋಟೊ.ಪ್ರತಿ. 1984-85 ರಿಂದ 21-22 ನೇಸಾಲಿನವರೆಗೆ.( ಡಾ:ಬಿ.ಆರ್. ಅಂ ಬೇಡ್ಕರ್ ಪ್ರೌಢಶಾಲೆ ವಿಠಲಾಪೂರತಾಸಂಡೂರುಶಾಲೆಗೆಸಂಬಂಧಿಸಿವೆ) |
Assigned to PIOಐಪಿಓ 58ಎಫ್ 252217 |
16
16 |
2472/28.06.2022 |
ಮಹ್ಮದ ಮಬಾಶೀರ ಅಹ್ಮದ ತಂದೆ ಮಹ್ಮದ ಮೋಹಿಬ್ ಅಹ್ಮದ ಸಾ:ಎಂ.ಎಸ್.ಕೆ ಮಿಲ್ ಜಿಲಾನಾಬಾದ ಮಹ್ಮದ ಚೌಕ 2ನೇ ಕ್ರಾಸ್ ಕಲಬುರಗಿ. |
ತಮ್ಮ ಕಾರ್ಯಾಲಯದ ವತಿಯಿಂದ ಫಿರೋಜ ಶಾ ಮೆಮೋರಿಯಲ್ ಶಿಕ್ಷಣ ಸಂಸ್ಥೆ ಕಲಬುರಗಿ ಆಶ್ರಯದಲ್ಲಿ ನಡೆಯುತ್ತಿರುವ ಫಿರೋಜ ಶಾ ಸಂಯುಕ್ತ ಹಿ.ಪ್ರಾ.ಶಾ ಸ್ಟೇಷನ್ ಏರಿಯಾ ಉಮರ ಕಾಲೋನಿ ರಿಂಗ ರಸ್ತೆ, ಕಲಬುರಗಿ ಇದರ ಈ ಕೆಳಕಂಡ ದಾಖಲೆಗಳು ದೃಢೀಕರಿಸಿ ನೀಡುವುದು. (1) ಶಾಲಾ ಸ್ಥಳಾಂ ತಿರುಸಿರುವ ಕುರಿತು ನೀಡಿದ ಪತ್ರ ಸಂ: ಸಿ4(3): ಖಾಪ್ರಾಶಾ:ಶ:ಸ್ಥಳಾಂತರ:ನು:75:2007-08/1225 ದಿ: 21.06.2008. |
Assigned to PIO58ಎಫ್ 145214 |
17
17 |
2459/28.06.2022 |
ಪ್ರಶಾಂತಕುಮಾರ ಕೆ.ಆಫ್: ಶರಣಪ್ಪ ಸೊದ್ರಿ, ವಾಡ್ ನಂ:16: ಆದರ್ಶ ಕಾಲನಿ, ಜೈನ ಕಲ್ಯಾಣ ಮಂಟಪ ಹತ್ತೀರ ಸಿಂಧನೂರು ಜಿ: ರಾಯಚೂರು. |
ತಮ್ಮ ಅಧಿಸೂಚನೆ ಸಂ:ಸಿ1(1):ಆಡಳಿತ:ಆಹುಮುಂ:35:2021-22 ದಿ: 03.06.2022 ರಂತೆ ಪ್ರದಸ ಹುದ್ದೆಯಿಂದ ಅಧೀಕ್ಷಕರ ಹುದ್ದೆಗೆ ಉಳಿದ ಮೂಲ ವೃಂದದಲ್ಲಿ ಬಡ್ತಿ ಪಡೆದ ಶ್ರೀ ಬಿ.ವಿಉಮೇಶ ಪ್ರದಸ (ಕ್ರಸಂ 75) ಇವರು ದಿ: 12.06.2020 ರಲ್ಲಿ ಪ್ರದಸ ಹುದ್ದೆಗೆ ಬಡ್ತಿ ಪಡೆದು ಪ್ರಸ್ತುತ ಅಧೀಕ್ಷಕರ ಹುದ್ದೆಗೆ ಬಡ್ತಿ ಪಡೆದಿರುತ್ತಾರೆ. ಪ್ರಯುಕ್ತ ಸದರಿಯವರಿಗಿಂತ ಮೊದಲುಬಡ್ತಿ ಪಡೆದವರನ್ನು ಕೈಬಿಟ್ಟು ಸದರಿಯವರನ್ನು ವಿಶೇಷವಾಗಿ ಪರಿಗಣಿಸಲು ಅನುಸರಿಸಿರುವ ಮಾನ ದಂಡದ ಪ್ರತಿ ಇಲಾಖೆಯ ಆದೇಶ/ ನಡಾವಳಿಗಳು ಹಾಗೂ ಇನ್ನಿತರೆ (ಅವರನ್ನ ವಿಶೇಷವಾಗಿ ಪರಿಗಣಿಸಲು ಇರು ವ ಆದೇಶಗಳು) ದಾಖಲೆಯ ದೃಢಕೃತ ಪ್ರತಿ ನೀಡುವುದು. |
Information Given/Closed2022-08-25 |
18
18 |
2394/23.06.2022 |
ಶ್ರೀ ಸಿದ್ದಣ್ಣ ಪಾಟೀಲ ಅಧ್ಯಕ್ಷರು ಕೋರಿ ಸಿದ್ದೇಶ್ವರ ಮೆಮೋರಿಯಲ್ ಎಜುಕೇಶನ್ ಸೊಸೈಟಿ ನಾಲವಾರ ತಾ:ಚಿತ್ತಾಪೂರ ಜಿ:ಕಲಬುರಗಿ ಕೆ.ಆಫ್: ಮನೆ ಸಂ: ಇ-16542, ಮಿಂಚ್ ನಿವಾಸ್ ವಿವಿಹೆಚ್ ರಸ್ತೆ ಗುಲಾಬವಾಡಿ ಕಲಬುರಗಿ. |
ಸಂ: ಸಿ3(3) ಖಾಪ್ರಾಶಾ:ವಿಅನೇ:57:2014-15 ದಿ: 04.01.2022 ರ ತಮ್ಮ ನೋಟಿಸಿನ ಪತ್ರಕ್ಕೆ ದೃಢೀಕರಣ ಮಾಡಿಕೊಡುವ ಕುರಿತು. ತಾವು ದಿ: 04.01.2022 ರಂದು ಶ್ರೀಹರಿ ಅನುದಾನಿತ ಕನ್ನಡ ಹಿಪ್ರಾಶಾಲೆ ವಿದ್ಯಾನಗರ ಜೇವರ್ಗಿ ಜಿ:ಕಲಬುರಗಿ ಈ ಶಾಲೆಯು ಕೋರಿ ಸಿದ್ದೇಶ್ವರ ಮೆಮೋರಿಯಲ್ ಎಜುಕೇಶನ್ ಸೊಸೈಟಿ ನಾಲವಾರ ತಾ:ಚಿತ್ತಾಪೂರ ಇದರ ಅಡಿಯಲ್ಲಿ ನಡೆಯುತ್ತಿದ್ದು, ಮಾನ್ಯ ಬಿ.ಇ.ಒ ಜೇವರ್ಗಿ ರವರ ತಪ್ಪು ಮಾಹಿತಿಯ ಆಧಾರದ ಮೇಲೆ ತಾವು ನಮ್ಮ ಶಾಲೆಗೆ ನೋಟಿಸ್ ಕಳುಹಿಸಿದ್ದೀರಿ. ತಾವು ಕಳುಹಿತಮ್ ಮ ನೋಟಿಸಿನ ಪತ್ರಕ್ಕ ದೃಢೀಕರಣ ಮಾಡಿ ಕೊಡಬೇಕಾಗಿ ವಿನಂತಿ. |
Assigned to PIOSADPI |
19
19 |
2267/20.06.2022 |
ಅಣ್ಣಾರಾಯ ಸುತಾರ ಗೌರ (ಬಿ) ತಾ: ಅಫಜಲಪೂರ ಜಿ: ಕಲಬುರಗಿ |
ಅಫಜಲಪೂರ ತಾಲೂಕಿನ ಸರಕಾರಿ ಶಾಲೆಗಳ ಆಡಿಟ ವಿವರ. |
Assigned to PIOSADPI |
20
20 |
2135/16.06.2022 |
ಗುರುಸಿದ್ದಪ್ಪ. ಆರ್ ಹತ್ತಿ ಅಂಚೆ: ಮಳ್ಳಿ ತಾ:ಯಡ್ರಾಮಿ ಜಿ:ಕಲಬುರಗಿ |
ಕಡತ ಸಂಖ್ಯೆ: ಸಿ2(5):ಆಡಳಿತ:ಪಅದೂ:02: 2012-23 ಶ್ರೀ ಗುರುಸಿ್ದಪ್ಪ ಾರ್. ಹತ್ತಿ ಮುಗು ಸ.ಪ್ರೌ ಶಾ ಮಳ್ಳಿ ತಾ:ಜೆ ಜೇವರ್ಗಿ ಇವರ ಮೇಲಿನ ದೂರಿನ ಮತ್ತು ವಿಚಾರಣೆ ಕಡತದ ನೋಟ ಶೀಟ (ಟಿಪ್ಪಣಿ) ಭಾಗದ ದೃಢೀಕೃತ ಪ್ರತಿಯ ನ್ನು ಒದಗಿಸುವುದು. |
Information Given/Closed |
21
21 |
2274/20.06.2022 |
ಶಾಂತಪ್ಪ ಮಳ್ಳಿ ಪ್ಲಾಟ ನಂ: 45 ಪ್ರಬುದ್ಧ ನಗರ ರೇಷ್ಮಿ ಶಾಲೆ ಹಿಂದುಗಡೆ ಕುಸನೂರು ರಸ್ತೆ ಕಲಬುರಗಿ |
ಮಾಹಿತಿ ಹಕ್ಕಿನ ಅಡಿ ಕೇಳಿರುವ ಮಾಹಿತಿ ಕುರಿತು ರೂ: 1956/- ಸಲ್ಲಿಸುತ್ತಿರುವ ಕುರಿತು |
Information Given/Closed |
22
22 |
838/13.06.2022 |
ಮನೋಹರ ತಂದೆ ಮಾಳಪ್ಪ ಪೂಜಾರಿ # 206, 3ನೇ ಮಹಡಿ (ಸಿ) ಬ್ಲಾಕ್ ಬಿನ್ನಿಮಿಲ್ಲ್ ಪೋಲಿಸ್ ವಸತಿ ನಿಲಯ ಟ್ಯಾಂಕ ಬಂಡ ರಸ್ತೆ ಬೆಂಗಳೂರು |
ಕಲಬುರಗಿ ಜಿಲ್ಲೆಯ 2014-15 ನೇ ಸಾಲಿನಲ್ಲಿ 6-8 ನೇ ತರಗತಿ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಮತ್ತು ಸಹ ಶಿಕ್ಷಕರ ವೃಂದದ ಹುದ್ದೆಗಳನ್ನು ನೇರ ನೇಮಕಾತಿಯಿಂದ ಜಿಲ್ಲಾ ಮಟ್ಟದ (ಸಂಯುಕ್ತ ಸ್ಪರ್ಧಾತ್ಮಕ) ಪರೀಕ್ಷೆಯ ಮೂಲಕ ಭರ್ತಿ ಮಾಡಿರುವ (ನೇಮಕಾತಿ ಅಧಿಸೂಚನೆ ಸಂ:ಅ1(ಎ):ಪ್ರಾಶಾಶಿ: ನೇಮಕ: 23:2014-15 ದಿನಾಂಖ: 23 ನೇ ಮಾರ್ಚ 2015) ಅಂತಿಮ ಆಯ್ಕೆ ಪಟ್ಟಿಯನ್ನು ದೃಢೀಕರಿಸಿ ನೀಡಬೇಕೆಂದು ಕೋರಲಾಗಿದೆ. |
Assigned to PIOSADPI |
23
23 |
839/13.06.2022 |
ಶ್ರೀ ಆಕಾಶ ಶಂಕರ ಕಾಂಬ್ಳೆ, ಜಿಲ್ಲಾ ಆಯುಷ್ ಆಫೀಸ ಜಿ.ಆರ್ ಕಾಂಪ್ಲೆಕ್ಸ ದೇವರಾಜ ಅರಸು ನಗರ 1ನೇ ಮೇನ 4 ನೇ ಕ್ರಾಸ್ ಸೋಮಿನಕೊಪ್ಪ ರಸ್ತೆ ಶಿವಮೊಗ್ಗ |
ಸರ್ಕಾರದ ಸಹಾಯಾನುದಾನ /ಅನುದಾನ ದಡಿಯಲ್ಲಿ ವೇತನ ಪಡೆಯುತ್ತಿರುವ ಅನುದಾನಿತ ಸಿಬ್ಬಂದಿಗಳಲ್ಲಿ ಗಳಿಕೆ ರಜೆ ನಗದೀಕರಣ ಸೌಲಭ್ಯವನ್ನು ಪಡೆಯುತ್ತಿರುವ ಮತ್ತು ಪಡೆಯದೇ ವಿಸ್ತರಿಸಲು ಬಾಕಿ ಇರುವ ಬಗ್ಗೆ ಸಂಪೂರ್ಣ ಮಾಹಿತಿ. ( ಶ್ರೀ ಆಕಾಶ ಶಂಕರ ಕಾಂಬ್ಳೆ, ಜಿಲ್ಲಾ ಆಯುಷ್ ಆಫೀಸ ಜಿ.ಆರ್ ಕಾಂಪ್ಲೆಕ್ಸ ದೇವರಾಜ ಅರಸು ನಗರ 1ನೇ ಮೇನ 4 ನೇ ಕ್ರಾಸ್ ಸೋಮಿನಕೊಪ್ಪ ರಸ್ತೆ ಶಿವಮೊಗ್ಗ ರವು ಕೇಳಿದ ಮಾಹಿತಿ) |
Assigned to PIOSADPI |
24
24 |
1707/03.06.2022 |
ಮಲ್ಲಿಕಾರ್ಜುನ ಶರ್ಮಾ ಕೆ.ಆರ್: ಮನೆ ಸಂ:11-861/74 ಬಸವನಗರ ಕಲಬುರಗಿ. |
ಕರ್ನಾಟಕ ದಲಿತ ಜನಜಾಗೃತಿ ವೇದಿಕೆ ಬೆಂಗಳೂರು ಇವರು ಕ್ಷೇತ್ರ ಶಿಕ್ಷಣಾಧಿಕಾರಿ ಉತ್ತರ ವಲಯ ಕಲಬುರಗಿ ಹಾಗೂ ಕಛೇರಿ ಸಿಬ್ಬಂದಿವಿರುದ್ಧ ನೀಡಿರುವ ದೂರಿನ ಕುರಿತು ವಿಚಾರಣೆ ನಡೆಸುವ ಬಗ್ಗೆ . ಈ ವಿಷಯದ ಕಡತ ಸಂ: ಸಿ2(5):ಆಡಳಿತ:ಪಅದೂ:11: 2016-17 ಇದರ ಟಿಪ್ಪಣಿ ಹಾಳೆಗಳು ಸೇರಿದಂತೆ ಇದರ ಸಂಪೂರ್ಣ ಕಡತವನ್ನು ದೃಢೀಕರಣದೊಂದಿಗೆ ಮಾಹಿತಿ ಒದಗಿಸಲು ಕೋರಿದೆ. |
Assigned to PIOSADPI |
25
25 |
1702/03.06.2022 |
ರಾಜಬಕ್ಷಿ ಹೆಚ್.ವಿ, ಸಂಪಾದಕರು , ಬಹುತ್ವ ಭಾರತ ಮಾಸ ಪತ್ರಿಕೆ ಬಿ.ಟಿ ಪಾಟೀಲ ನಗರ 3ನೇ ಮುಖ್ಯ ರಸ್ಗೆ ಕೊಪ್ಪಳ. |
ಸರಕಾರದ ಆದೇಶ ಸಂಖ್ಯೆ: ಇಡಿ4 ಡಿಜಿಪಿ 2016 ದಿನಾಂಕ: 24.07.2017 ರ ಆದೇಶದನ್ವಯ (ಪ್ರತಿ ಲಗತ್ತಿಸಿದೆ) ಬೆಂಗಳೂರು, ಕಲಬುರಗಿ ಮತ್ತು ಧಾರವಾಡ ಾಯುಕ್ತಾಲಯಗಳಲ್ಲಿ ಸಹಾಯಕ ನಿರ್ದೇಶಕರು (ವಾಣಿಜ್ಯ) ವೃಂದದ ಅಧಿಕಾರಿ ಹುದ್ದೆಗೆ ನೇಮಕಾತಿ ನಿಯಮಾವಳಿ ಗಳನ್ನು ಉಲ್ಲಂಘಿಸಿ ಈಗಾಗಲೇ ನಿಯಮಬಾಹಿರವಾಗಿ ನೀಡಿರುವ ಮುಂಬಡ್ತಿ ಆದೇಶವನ್ನು ಹಿಂದಕ್ಕೆ ಪಡೆದ (ಮುಂಬಡ್ತಿ) ಆದೇಶದ ಪ್ರತಿ ಹಾಗೂ ಈ ಕುರಿತಂತೆ ತಾವು ಕೈಗೊಂಡ ಕ್ರಮವನ್ನು ಕಡತ ಟಿಪ್ಪಣಿ (ನೋಟಶೀಟ)ನೊಂದಿಗೆ ಇಲ್ಲಿಯವರೆಗೆ ನಡೆದ ಪತ್ರ ವ್ಯವಹಾರಗಳ ಪ್ರತಿಯನ್ನು ದೃಢೀಕರಿಸಿ ಕೊಡಲು ವಿನಂತಿ |
Assigned to PIOSADPI |
26
26 |
1324/21.05.2022 |
ಬಿ.ಎಂ ಸುರೇಶ ವಕೀಲರು, 1 ನೇ ಮುಖ್ಯ ರಸ್ತೆ, ಬಸವೇಶ್ವರ ನಗರ ಬಳ್ಳಾರಿ |
ಸಂ: ಇ2:ಸಿಬ್ಬಂದಿ:ಪ್ರಾಶಾಶಿ:ನ್ಯಾ:ಪ್ರಕರಣ: 117:2018-19 ದಿ: 28.04.2022 ಈ ಬಗ್ಗೆ ಕ್ರಮವಹಿಸಿದ ಮಾಹಿತಿಯನ್ನು ದಾಖಲೆಗಳೊಂದಿಗೆ ನೀಡುವುದು. |
Assigned to PIOSADPI |
27
27 |
655/30.05.2022 |
ಏಜಾಜ ಅಹ್ಮದ ವಡ್ಡನಕಟ್ಟಿ, #01 1 ನೇ ಮಹಡಿ, 9ನೇ ಮೇನ, ಮೃತ್ಯುಂಜಯ ನಗರ, ಎನ್.ವಿ ಹೋಟೆಲ್ ಹತ್ತೀರ ಪಿಬಿ ರೋಡ ರಾಣೆಬೆನ್ನೂರ ಹಾವೇರಿ. |
ಸಾರ್ವಜನಿಕ ಶಿಕ್ಷಣ ಇಲಾಖೆ ಬೀದರ ಜಿಲ್ಲೆಯ ವಿವಿಧ ಶಾಲಾ ಕಾಲೇಜು ಹಾಗೂ ಕಛೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರ.ದ.ಸ ಿವರ 02 ವರ್ಷದ ಸೇವಾ ತೃಪ್ತಿಕರ ಎಂದು ಘೋಷಿಸಿದ ಾದೇಶ ಪ್ರತಿ ನಕಲು ಪ್ರತಿ ತಮ್ಮ ದೃಢೀಕರಣದೊಂದಿಗೆ ಸಲ್ಲಿಸುವುದು. |
Assigned to PIOSADPI |
28
28 |
507/16.05.2022 |
ಶ್ರೀ ರಾಜಶೇಖರ ಮುಲಾಲಿ |
ಶ್ರೀ ರಾಜಶೇಖರ ಮುಲಾಲಿ, ಭಷ್ಟಾಚಾರ ವಿರೋಧಿ ಹೋರಾಟಗಾರರು, ಅಣ್ಣಾ ಫೌಂಡೇಶನ್ ನಂ: 16/17, ಏರಪೋರ್ಟ ರಸ್ತೆ, ಕೆ.ಎಂಎಫ್ ಡೈರಿ ಪಕ್ಕ ಬಳ್ಳಾರಿ ರವರು ಮಾಹಿತಿ ಹಕ್ಕು ಅಧಿನಿಯಮದಡಿ ಕೋರಿದ ಮಾಹಿತಿ ( ಪ್ರೌಢ ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಬಿಸಿಡಿ ಶ್ರೇಣಿಯ ಅಧಿಕಾರಿ/ಸಿಬ್ಬಂದಿಯವರ ಮಾಹಿತಿ |
Assigned to PIOSADPI |
29
29 |
522/16.05.2022 |
ಡಿ.ನರಸಿಂಹಲು ತಂದೆ ದಿ: ಹನುಮಂತಪ್ಪ |
ಡಿ.ನರಸಿಂಹಲು ತಂದೆ ದಿ: ಹನುಮಂತಪ್ಪ ಬೆಂಗಳೂರು ರವರು ಮಾಹಿತಿ ಅಧಿನಿಯಮ 2005 ರಡಿ ಮಾಹಿತಿ ಒದಗಿಸುವ ಬಗ್ಗೆ. |
Assigned to PIOSADPI |
30
30 |
520/16.05.2022 |
ಸರ್ಕಾರದ ಅಧೀನ ಕಾರ್ಯದರ್ಶಿ ಪ್ರಾಥಮಿಕ& ಮತ್ತು ಪ್ರೌಢ ಶಿಕ್ಷಣ (ಸಾಮಾನ್ಯ) ಕರ್ನಾಟಕ ಸರಕಾರದ ಸಚಿವಾಲಯ ಬಹುಮಹಡಿಗಳ ಕಟ್ಟಡ ಬೆಂಗಳೂರು. |
ಡಿ.ನರಸಿಂಹಲು ತಂದೆ ದಿ: ಹನುಮಂತಪ್ಪ ಬೆಂಗಳೂರು ರವರು ಮಾಹಿತಿ ಅಧಿನಿಯಮ 2005 ರಡಿ ಮಾಹಿತಿ ಒದಗಿಸುವ ಬಗ್ಗೆ. |
Information Given/Closed2022-06-06 |
31
31 |
1117/13.05.2022 |
ಎ. ಪ್ರಭಾಕರ , ಕೆ.ಆಫ್: ನಾಗವೇಣಿ ಸಿ.ವಿ ಓಎಸ್, ಸಮತಾ ಆಯುರ್ವೇದಿಕ್ ಮೆಡಿಕಲ್ ಕಾಲೇಜ, ಕೊರಳ್ಳಿ ಕ್ರಾಸ್, ಆರ್.ಟಿ.ಓ ಚೆಕ್ ಪೋಸ್ಟ ಆಳಂದ |
ದಿನಾಂಕ: 07.11.2003 ರಂದು ಪ್ರಕಟಿಸಲಾದ ಗುಲಬರ್ಗಾ ವಿಭಾಗದ ಪ್ರೌಢಶಾಲಾ ವಿಭಾಗದ ಹಿಂದಿ ಶಿಕ್ಷಕರ ತಾತ್ಕಾಲಿಕ ಆಯ್ಕೆ ಪಟ್ಟಿ & ಅಂತಿಮ ಆಯ್ಕೆ ಪಟ್ಟಿಯ ಮೊದಲೆರಡು ಪುಟಗಳು ನೀಡಬೇಕೆಂದು ಕೋರುತ್ತೇನೆ. |
Information Given/Closed2022-05-20 |
32
32 |
1115/13.05.2022 |
ಶ್ರೀ ಶಾತಪ್ಪ ಮಳ್ಳಿ ಪ್ಲಾಟ ನಂ: 45, ಪ್ರಬುದ್ಧ ನಗರ, ರೇಷ್ಮಿ ಶಾಲೆ ಹಿಂದುಗಡೆ ಕುಸುನೂರ ರಸ್ತೆ ಕಲಬುರಗಿ |
ಸಂ:ಸಿ2(5):ಆಡಳಿತ:ಪಅದೂ:21:2017-18 ದಿನಾಂಕ: 26.04.2022 ಅಂತಿಮ ದಂಡನಾದೇಶ ಟಿಪ್ಪಣಿಯೊಂದಿಗೆ (ನೋಟ ಸೀಟ) ಸಂಪೂರ್ಣ ಕಡತದ (ಉಲ್ಲೇಖ-1 ರಿಂದ 7 ಸೇರಿ) ಪ್ರತಿ ಒದಗಿಸುವುದು. |
Information Given/Closed2022-06-14 |
33
33 |
787/04.05.2022 |
Laxman GDA lay out Dhariyapur syn0: 11, plot no:128, opp:Railwaystation road, jagannthrao chandraki badavane kalaburagi-2 |
1)Notification n0: c8:(1):e1(a):Adalit:prouda :Shashi:Ayike:40:2014-15 dt: 23.03.2015 Issueed by Commissioner public instruction centralized admmission cell Bangalore (2) Provisional selection list of secondry school AM Grade-2 (social science) for the year 2014-15 (3) Final selection of secondry school AM Grade-2 (social science) with cut of percentage in each catagory for the year 2014-15 (4) Addl. selection list secondry school AM Grade-2 (social science) under all cetagary for the year 2014-15 |
Information Given/Closed2022-05-17 |
34
34 |
789/04.05.2022 |
ಮಹಾದೇವ ತಂದೆ ಶರಣಪ್ಪ ತರನಳ್ಳಿ ಸಾ: ತರನಳ್ಳಿ ತಾ: ಶಹಾಬಾದ ಜಿ:ಕಲಬುರಗಿ. |
1)ಕರ್ನಾಟಕ ಸರಕಾರದ ವ್ಯಾಪ್ತಿಗೆ ಬರುವ ಪ್ರೌಢ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಬರುವ ಸರಕಾರಿ &ಅನುದಾನಿತ ಪ್ರೌಢ ಶಿಕ್ಷಣ ಸಂಸ್ಥೆಗಳಲ್ಲಿ ಬೇಡ ಜಂಗಮ ಮೀಸಲಾತಿ ಜಾತಿ ಪಟ್ಟಿಯಲ್ಲಿ ಆಯ್ಕೆಗೊಂಡ ಶಿಕ್ಷಕರ ಪಟ್ಟಿ ನೀಡುವ ಕುರಿತು. (2) ಪ್ರೌಢ ಶಾಲೆಯಲ್ಲಿ ಸರಕಾರದ ಆಯ್ಕೆ ಸಮಿತಿ ಆಧಾರದ ಮೇರೆಗೆ ಪರಿಶಿಷ್ಟ ಜಾತಿಯ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ಮೇರೆಗೆ ಆಯ್ಕೆಗೊಂಡ ಶಿಕ್ಷಕರ ವೃಂದದವರು ನಮ್ಮ (06) ಜಿಲ್ಲಾ ಮಟ್ಟದಲ್ಲಿ ಕರ್ತವ್ಯ ಮಾಡುತ್ತಿರುವ ಬೇಡ ಜಂಗಮ ಜಾತಿಗೆ ಒಳಪಟ್ಟ ಶಿಕ್ಷಕರ ಆಯ್ಕೆ ಪಟ್ಟಿ ವಿವರ ನೀಡಿ. |
Information Given/Closed2022-05-17 |
35
35 |
788/04.05.2022 |
ಭಾರತಿ ರಮೇಶಬಾಬು , ತೀನ ಮಳಗಿ, ಪೆಂದು ಗಿರಣಿ ಹತ್ತೀರ ಚಿತ್ತಾಪೂರ. |
ಮಾಹಿತಿ ಹಕ್ಕು ಅಧಿನಿಯಮ 2005 ರಡಿ ಮಾಹಿತಿ ಒದಗಿಸುವ ಕುರಿತು.( ವೇತನ ಪಟ್ಟಿ) |
Assigned to PIOSADPI |
36
36 |
953/07.05.2022 |
ಟಿ.ಪ್ರತಾಪರೆಡ್ಡಿ ಕೆ.ಆಫ್: ಹನುಮಂತರೆಡ್ಡಿ, ಅನಂತಪುರ ೀಎಪಿ) ಪ್ಲಾಟ ನಂ:102, ರಾಜಹಂಸ ಹ್ಯಾಪಿ ಹೋಮ ಆರ್.ಕೆ.ನಗರ. |
ಮುಖ್ಯ ಗುರುಗಳು ಸ.ಪ್ರೌಶಾ(ಮಾ.ಪು) ಬಳ್ಳರಿ ದಿನಾಂಕ:- ರಂದು ಪತ್ರಿಕೆ ಮತ್ತು ಮಾಧ್ಯಮದಲ್ಲಿ ಪ್ರಕಟಿಸಿದ ಹಣ ದುರುಪಯೋಗದ ಬಗ್ಗೆ ತಮ್ಮ ಕಛೇರಿಯಿಂದ ತೆಗೆದುಕೊಂಡ ಕ್ರಮದ ಕುರಿತು ಮಾಹಿತಿ ನೀಡಲು ಕೋರಿದೆ. |
Information Given/Closed2022-05-13 |
37
37 |
622/27.04.2022 |
Syed hameed Ashraf S% Late syed mohammed saleem, occ: sajjada nasheen darga, hajarat syed sha shams E Alam Hussain (RA) Raichur. |
Request provide the below details: a) Syed Asraf Raza S% Late Syed Chand Hussain and, (b) Syed Anees sultana W% Syed Asraf Raza faiz U uloom Arabi college pashapura dargha gulbarga. (1) Appointment of job & retirment date in details & sevice history and sevice record. (2) Designation he served from appiontment to till retirment salary and retirment details from period of service from appointment to till retirment. (3) If any allegations charges during the service. If yes kindly provide the details. (4) Details of character during working environment of service. |
Assigned to PIOSADPI |
38
38 |
326/27.04.2022 |
ಪಿ.ಆರ್.ಮಂಜುನಾಥ ನಂ: 560, ಎ, 2ನೇ, ಜಿ, ಮೇನ್ ರೇಣುಕಾಂಬ ದೇವಸ್ಥಾನ ಹತ್ತೀರ ಮುತ್ಯಾಲನಗರ ಬೆಂಗಳೂರು-4 |
ಮಾಹಿತಿ ಹಕ್ಕಿನಲ್ಲಿ ಮಾಹಿತಿ ಪಡೆಯುವ ಬಗ್ಗೆ. (ಗೃಹ ಮುಂಗಡದ ಸಾಲದ ಕಟಾವಣೆ ಕುರಿತು) |
Assigned to PIOSADPI |
39
39 |
624/27.04.2022 |
ಭಾರತಿ ರಮೇಶಬಾಬು ಚಿತ್ತಾಪೂರ. |
ಮಾಹಿತಿ ಹಕ್ಕು ಅಧಿನಿಯಮದಡಿ ಮಾಹಿತಿ ನೀಡುವ ಕುರಿತು. |
Assigned to PIOSADPI |
40
40 |
659/27.04.2022 |
ಪತ್ರಾಂಕಿತ ಸಹಾಯಕರು ಸಾರ್ವಜನಿಕ ಮಾಹಿತಿ ಅಧಿಕಾರಿ ಉಪನಿರ್ದೇಶಕರ ಕಛೇರಿ ಸಾ.ಶಿ.ಇ ಕೊಪ್ಪಳ |
ಮಾಹಿತಿ ಹಕ್ಕು ಅಧಿನಿಯಮದಡಿ ಮಾಹಿತಿ ಸಲ್ಲಿಸುವ ಕುರಿತು. (ಸಿಸಿಎ ಪ್ರಕರಣಗಳ ಕುರಿತು). |
Assigned to PIOSADPI |
41
41 |
511/25.04.2022 |
ಶ್ರೀ ಸಿ.ಕೆ.ಬಸವರಾಜ ನ್ಯಾಯವಾದಿಗಳು, ಮನೆ ಸಂ: 1-11-1128/32ಬಿ, ಮೊದಲನೆ ಮಹಡಿ, ರಾಮಪೂರ ರಸ್ತೆ, ಕುಲುಸುಂಬಿ ಕಾಲೋನಿ, ರಾಯಚೂರು. |
ಕೋರಿದ ದಾಖಲೆಗಳು: ಅಪರ ಆಯುಕ್ತರು ಸಾರ್ವಜನಿಕ ಶಿಕ್ಷಣ ಇಲಾಖೆ ಕಲಬುರಗಿ ರರು ಬಳಸುತ್ತಿರುವ ವಹನ ಸರಕಾರಿ ವಾಹನ ಸಂಖ್ಯೆ: ಕೆಎ-32 ಜಿಎ 0137 ವಾಹನದ ೀ ಕೆಳಗಿನ ದಾಖಲೆಗಳನ್ನು ಒದಗಿಸುವುದು. 1) 2018-19 ನೇ ಸಾಲಿನ 1-4-2018 ರಿಂದ 31.03.2019 ರವರೆಗಿನ ವಾಹನದ ದೃಢೀಕೃತ ಲಾಗಬುಕ್ ಪ್ರತಿಗಳು ಹಾಗೂ ಅಪರ ಆಯುಕ್ತರ ಪ್ರತಿ ಮಾಹೆಯ ಅನುಮೊದಿತ ಪ್ರವಾಸ ಸೂಚಿ ಮತ್ತು ದಿನಚರಿ ಟಿಪಿ& ಟಿಡಿ ದೃಢೀಕೃತ ಪ್ರತಿಗಳು . 2)2019-20 ನೇ ಸಾಲಿನ 1.4.2019 ರಿಂ ದಿ: 31.03.2020 ರವರೆಗಿನ ಮೇಲಿನಂತ ದಾಖಲೆಗಳು. 3) 2020-21 ನೇ ಸಾಲಿನ ದಿನಾಂಕ: 1.4.2020 ರಿ ಂದ31.03.2021 ಮೇಲಿನಂತೆ ದಾಖಲೆಗಳು. |
Information Given/Closed2022-05-16 |
42
42 |
537/25.04.2022 |
Azra Yasmeen D% Gulam Ahemad Hno: 5-4-38, Kermony colony maniyar taleem Bidar |
Certified copy of following:- 1) Report dt/-20.11.2014 of B.O Bidar in respect of Indira HPS Badruddin colony Bidar. (2) Report dt/- 29.10.2015 of DDPI Bidar in respect of above school. (03) 3 man committee proceding date 28.06.2016 in respect of above school (4) Checklist formet nO:3 of 3 man comitte above school. (5) ACPI Kalaburagi letter no: ಸಿ3(4):ಖಾಪ್ರಾಶಾ: ವೇತನ: ಅನುದಾನ ಪ್ರಸ್ತಾವನೆ:51:2016-17/2733 ದಿನಾಂಕ: 28.11.2016. (6) ಸರ್ಕಾರದ ಆದೇಶ ಸಂ: ಇಡಿ 599 ಪಿವಿಮ:2016 ದಿನಾಂಕ: 20.11.2018 (7) ಸರ್ಕಾರದ ಆದೇಶ ಸಂ: ಇಡಿ 267 ಬೆಂಗಳೂರು (8) ಅಧ್ಯಕ್ಷರು ಇಂದಿರಾ ವಿದ್ಯಾ ಸಂಸ್ಥೆ ಅರ್ಜಿ ದಿನಾಂಕ: 17.01.2012 (9) Noting sheet from intimate up to in file no: ಜಿ2:ಖಾಪ್ರಾಶಾ:ನೇಅನು:ಸಹಾಯಾನುದಾನ:39:14-15 in respect of Indira HPS. (10) Report of Shivakumar swamy AEO in respect Grant of 02 Teacher sarika & Azrabegum in file nO: ಜಿ2: ಖಾಪ್ರಾಶಾ:ನೇಅನು:ಸಹಾಯಾನುದಾನ: 39:2014-15. |
Information Given/Closed2022-04-09 |
43
43 |
332/18.04.2022 |
Dr: S.J.Gornrkar c% Shivakant Khadge |
Regarding delaying the some documents when I have asked under application RTI |
Assigned to PIOSADPI |
44
44 |
185/12.04.2022 |
ಶ್ರೀ ಹೆಚ್.ಎಂ.ಉಮೇಶ ವಕೀಲರು |
ಶ್ರೀ ಹೆಚ್.ಎಂ.ಉಮೇಶ ವಕೀಲರು ಇವರು ಮಾಹಿತಿ ಹಕ್ಕು ಅಧಿನಿಯಮದಡಿ ಮಾಹಿತಿ ಕೋರಿರುವ ಬಗ್ಗೆ. (ಅಧಿಕಾರಿ, ನೌಕರರ ವಿವರಗಳು) |
Assigned to PIOSADPI |
45
45 |
236/13.04.2022 |
ವೈಜನಾಥ ತಂದೆ ಶಾಮರಾವ ಪೂಜಾರಿ ಸಾ:ಕೋಹಿನೂರ ತಾ:ಬಸವಕಲ್ಯಾಣ ಜಿ:ಬೀದರ |
ಮುಖ್ಯೋಪಾಧ್ಯಯರು ಸ.ಮಾ.ಹಿ.ಪ್ರಾ.ಶಾಲೆ ಕೋಹಿನೂರ ತಾ:ಬಸವಕಲ್ಯಾಣ ಜಿ:ಬೀದರ ಮಾಹಿತಿ ಹಕ್ಕು 2005ಮರ ಅಡಿಯಲ್ಲಿ ನಿಯಮದ ಪ್ರಕಾರ ಸಮಗ್ರ ಮಾಹಿತಿ ನೀಡುವ ಕುರಿತು. |
Assigned to PIOSADPI |
46
46 |
219/13.04.2022 |
ಸಂಜಯ ತಂದೆ ಶಿವಶರಣಪ್ಪ ಮನೆ ಸಂ: 3-665, ಬೀದಿ ಬಸವಣ್ಣ ದೇವಸ್ಥಾನ ಹತ್ತೀರ, ಗಾಜಿಪೂರ ಕಲಬುರಗಿ. |
2021-22 ನೆ ಸಾಲಿನಲ್ಲಿ ಅನುದಾನಿತ ಶಾಲೆಗಳಲ್ಲಿ ಕರ್ತವ್ಯ ನಿವರ್ವಹಿಸುತ್ತಿರುವ ಶಿ್ಕ್ಷಕರುಗಳ ವರ್ಗಾವಣೆ ಪ್ರಸ್ತಾವನೆಗಳು. (ನಿರ್ದೇಶಕರು ಪ್ರೌ.ಶ. ಇಲಾಖೆ ಬೆಂಗಳೂರು ರವರ ಪಸಂ: ಸಿ7(3) ಪ್ರಾಶಿಅ:ಅಪ್ರಾಶಾಶಿ:ವರ್ಗ: 72:2020-21 ದಿನಾಂಕ: 29.07.2020 ರಲ್ಲಿ ಪ್ರಕಟಿಸಿದಂತೆ) ಸ್ವೀಕೃತಗೊಂಡು ಅನುಮೋದನೆಗೊಂಡ ಪ್ರಸ್ತಾವನೆಗಳಿಗೆ ಲಗತ್ತಿಸಿದ ಸೂಕ್ತ ದಾಖಲೆಗಳ ವಿವರಗಳೊಂದಿಗೆ ಪ್ರತಿಯನ್ನು ನೀಡಲು ಕೋರಲಾಗಿದೆ). |
Assigned to PIOSADPI |
47
47 |
206/12.04.2022 |
ಲಕ್ಷ್ಮಿ ತಂದೆ ಶಾಂತಪ್ಪ 19/1-17 ಬಾಲಾಜಿ ದೇವಸ್ಥಾನ ಹತ್ತೀರ ವೆಂಕಟೇಶ ಕಾಲನಿ ಚಿತ್ತಾಪೂರ. |
ಮಾಹಿತಿ ಹಕ್ಕು ಅಧಿನಿಯಮ 2005 ರ ಅಡಿಯಲ್ಲಿ ಮಾಹಿತಿ ನೀಡುವ ಕುರಿತು. (ಉಮೇಶ ಸ.ಶಿ ಸರಕಾರಿ ಆದರ್ಶ ವಿದ್ಯಾಲಯ ಚಿತ್ತಾಪೂರ ಇವರ ಗೈರು ಹಾಜರಿ ಕುರಿತು ಮಾಹಿತಿ) (ಈಗಾಗಲೇ ಆರ್.ಟಿ.ಐ ಮುಖಾಂತರ ಮಾಹಿತಿ ಕೋರಿದ್ದು. ಮಾಹಿತಿ ನೀಡಿಲ್ಲವಾದ್ದರಿಂದ ಪತ್ರ ಬರೆದಿರುತ್ತಾರೆ. |
Assigned to PIOSADPI |
48
48 |
183/12.04.2022 |
ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಸರ್ಕಾರದ ಅಧೀನ ಕಾರ್ಯದರ್ಶಿ ಪ್ರಾಥಮಿಕ & ಪ್ರೌಢಶಿಕ್ಷಣ (ಸಾಮಾನ್ಯ) ಕರ್ನಾಟಕ ಸರ್ಕಾರದ ಸಚಿವಾಲಯ ಬೆಂಗಳೂರು. |
ಶ್ರೀ ಇರ್ಫಾನ್ ಹಜರಸಾಬ ಸಡೂರು ಕೆ.ಆಫ್:ರವಿ.ವಿ.ಕಬಾಡಿ, ವಕೀಲರು ನೇತಾಜಿನಗರ ಲಕ್ಷ್ಮಿ[ಪುರ, ಹಾವೇರಿ ಇವರು ಮಾಹಿತಿ ಹಕ್ಕು ಅಧಿನಿಯಮ 2005 ರಡಿ ಕೋರಿರುವ ಮಾಹಿತಿ ಬಗ್ಗೆ. (ಲೆಕ್ಕ ಅಧೀಕ್ಷಕರ ಮಾಹಿತಿ) |
Information Given/Closed2022-04-28 |
49
49 |
220/13.04.2022 |
ಸಂಜಯ ತಂದೆ ಶಿವಶರಣಪ್ಪ ಮನೆ ಸಂ: 3-665, ಬೀದಿ ಬಸವಣ್ಣ ದೇವಸ್ಥಾನ ಹತ್ತೀರ, ಗಾಜಿಪೂರ ಕಲಬುರಗಿ |
ಶ್ರೀಮತಿ ಈರಮ್ಮ ಸ.ಶಿ ಜೀವೇಶ್ವರ ವಿದ್ಯಾನಿಕೇತನ ಹಿ.ಪ್ರಾ.ಶಾ ಹೋಳಿಕಟ್ಟಾ ಮಕ್ತಂಪೂರ ತಾ:ಜಿ: ಕಲಬುರಗಿ ರವರ ಆಡಳಿತ ಮಂಡಳಿಯ ಒಪ್ಪಂದದ ಮೇರೆಗೆ ಶ್ರೀಮತಿ ರಮಾಬಾಯಿ ಅಂಬೇಡ್ಕರ್ ಹಿ.ಪ್ರಾ.ಶಾಲೆ ಜಗತ್ ಕಲಬುರಗಿ ಶಾಲೆಗೆ ವರ್ಗಾವಣೆ ಅನುಮೋದಿಸಲು ಯಾವ ಕಾರಣದಂದ ವಿಳಂಬವಾಗುತ್ತಿದೆ. ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಮ್ಮ ಕಛೇರಿಯ ದೃಢೀಕರಣದೊಂದಿಗೆ ಮಾಹಿತಿ ನೀಡುವುದು. |
Information Given/Closed |